Tuesday, June 17, 2008

ನಾವು ಮನುಷ್ಯರೇ ??

ನಮ್ಮಲ್ಲಿ ಇರೋ ಜನರೇ ಹಂಗಾ ಅಂಥ ಯೋಚನೆ ಮಾಡ್ತಾ ಇದೇನೇ , ನಾನಿಲ್ಲಿ ಹೇಳ್ತಿರೋದು ನಮ್ಮ ಸುತ್ತ ಮುತ್ತ ಇರೋ ಜನರ behaviour ಬಗ್ಗೆ . ಯಾರನ್ನೇ ನೋಡಿ ಇನ್ನೋಬರನ್ನು misuse ಮಾಡೋಕೆ ಕಾಯುತ್ತ ಇರುತ್ತಾರೆ . ಇದು ಯಾಕೆ ಅಂಥ ತಿಳಿತಾ ಇಲ್ಲ .

ತೀರ ಫ್ರೆಂಡ್ಸ್ ಕೂಡ ಹಂಗೆ ಮಾಡಿದ್ರೆ ಬೇಜಾರು ಆಗೋಲ್ವಾ ?

ಅವಕಾಶ ಇದ್ದರೂ misuse ಮಾಡದೇ ಇರೋವರೆ ನಿಜವಾದ ಫ್ರೆಂಡ್ಸ್ ಅಲ್ವ ??